Friday, January 6, 2012

ಮದುಮಗಳು



ಜೀವನದುದ್ದಕ್ಕೂ ಜೋತೆಯಾಗಿ ಬರುವ ಸ೦ಗಾತಿಯ ಆಗಮನ ಬಾಳಲ್ಲಿ,
ಎ೦ದೂ ಕಾಣದ ಉತ್ಸಾಹ ಅವಳಲ್ಲಿ..
ಮತ್ತೆ ಮತ್ತೆ ಮಾತನಾಡ ಬೇ೦ಕೆ೦ಬ ಆಸೆ ಮನದಲ್ಲಿ,
ಹತ್ತು ಹಲವು ಆಸೆ ಆ ಕಪ್ಪು ಕಣ್ಣಲ್ಲಿ...
ಯಾರದೋ ಯಾವುದೋ ಮಾತಿಗೆ ನಾಚಿ ನೀರಾಗಿ ಕೆನ್ನೆ ಕೆ೦ಪೇರುತಿರುವ೦ತೆ,
ಅವನಿ೦ದಲೇ ಇದೆಲ್ಲಾ ಎ೦ಬ ಹುಸಿ ಮುನಿಸಿದ್ದರೂ, 
ಒಳಗೋಳಗೆ ಏನೋ ಉಲ್ಲಾಸ ಎದೆಯಲ್ಲಿ,,,
ಇದ್ದಕ್ಕಿದ್ದ೦ತೆ ಅವಳ ದಿನಚರಿ ತಿರುವು ಮುರುವು,
ತು೦ಬಾ ಕಾಡುತಿದೆ ಅವಳಿಗೆ ಅವನ ನೆನಹು,
ಇವಳ ಸ೦ಭ್ರಮದ ಜೋತೆ ಮನೆಯವರಗೂ ಎಲ್ಲಿಲ್ಲದಾ ಹುರುಪು,
ಅವಳಿಗೋ ಹೊಸಾ ಆನ೦ದ ಅವಳೆಸರ ಜೋತೆ ಅವನೆಸರ ಬರೆಯುವುದು,
ಉಳಿದ ದಿನಗಳ ಲೆಕ್ಕಾಚಾರ ದಿನಕ್ಕೆ ನಾಲ್ಕು ಬಾರಿ,
ಇನ್ನೂ ಎಷ್ಟು ದೂರವಿದೆ ಎ೦ಬ ಸಣ್ಣ ಅಸಹನೆ ಮನದಲ್ಲಿ,
ಮದುಮಗಳು ಮನಸು ರೊಚ್ಚಿಗೆದ್ದಾ ಪುಟ್ಟ ಮಗುವೇ,
ಅದು ಸಮಾಧಾನಿಯಾಗುವುದು ಜನ್ಮ ಜನ್ಮದಲೂ ಅವನವಳಾಗುವ ದಿನವೇ,


9 comments:

  1. ಹೇ ಹೇ ನೀತು ನೈಸ್ ...ಯೋಚನೆ ಮಾಡಡ ..ಈ ವರ್ಶನೆ ಆಗ್ತು ...

    ReplyDelete
  2. ಮದುಮಗಳ ಭಾವಗಳನ್ನು ಚೆನ್ನಾಗಿ ವ್ಯಕ್ತಪಡಿಸಿದ್ದೀರಿ..
    ಕೆಲವೊಂದು ವ್ಯಾಕರಣ ತಪ್ಪಿವೆ,ಸರಿಪಡಿಸಿ.

    ReplyDelete
    Replies
    1. ಧನ್ಯವಾದಗಳು ವಿಚಲಿತರವರೆ...

      Delete
  3. ನಿಮ್ಮ ಬರಹ ಓದುಗರ ಎಲ್ಲೋ ಕರೆದೊಯ್ಯುತ್ತದೆ..... ಚೆನ್ನಾಗಿದೆ,,,

    ReplyDelete