Tuesday, February 8, 2011

ಹೇಳಿ ಹೋಗು..... ಹೋಗುವಾ ಮುನ್ನಾ........

ನೀ ನನ್ನ ಜೊತೆಯಿರಲು ಬೇರೆ ಆಸರೆ ಏಕೆ?.....
ಮನ ನಿನ್ನ ಬಯಸಿರಲು ಬಯಕೆಗೆ ಬರವೇಕೆ?.....
ಧ್ಯಾನಿಸುತಲಿ ನಾ ನಿನ್ನಾ ಮರೆತಿರಲು ಜಗವನ್ನಾ....
ಹೇಳಿ ಹೋಗು ಸ೦ಗಾತಿ ಬಿಟ್ಟು ಹೊರಡುವಾ ಮುನ್ನಾ...

3 comments:

  1. ನೊ೦ದ ಮಾತಿಗೆ ಮನ ತಲ್ಲಣಿಸಿ,
    ಆ ನಿನ್ನ ಸ೦ಗಾತಿ ನೀ ಜಗವ ಮರೆವ ಮುನ್ನ
    ನಿನ್ನ ಬಿಟ್ಟು ಹೊರಡದಿರಲಿ....

    ReplyDelete