
ನಾ ಮಾತ್ರಾ ಹೊರಳುತಿರುವೆ,ನಾಳೆ ಏನಾಗುವುದೋ ಎ೦ಬ ಆಸೆಯಲಿ..
ನಿಮಿಷಕ್ಕೊಮ್ಮೆ ನೋಡಿರುವೆ ಗಡಿಯಾರಾ,ಇ೦ದು ಓಡದಾ ಸಮಯವಾ ನಿ೦ದಿಸುತಲಿ.....
ಶಪಿಸಿರುವೆ ಚ೦ದಿರನಾ ಬೇಗ ಮುಳುಗಬಾರದೇ ಎ೦ದು?......
ಸೋತಾ ಕ೦ಗಳು ಹಟ ಮಾಡುತ್ತಿದೆ ನಾ ಸೋತೆ ಎನುತ್ತಾ...
ಬಯಸುತಿದೆ ಮನಸು ಈಗೇ ಬರಬಾರದೇ ನೀನಿಲ್ಲಿ.....
ತೋರಿಸ ಬಯಸುತ್ತೇನೆ ನಾನು ಈ ರಾತ್ರಿ ಕಳೆದು ನಿನ್ನಾ ಭೇಟಿ ಮಾಡಲು ನಾ ಕಾತರಿಸುತ್ತಿರುವಾ ಈ ಪರಿ.....
ಬರುವವರಿಗಾಗಿ ಮುಗಿಯದಾ.... ಹುಡುಕಾಟನಾ?
ReplyDeletegood. ನಿನ್ನ ಹುಡುಕಾಟ ಮರೀಚಿಕೆಯಂತಾಗದಿರಲಿ ok.
Thank you Ashu..
ReplyDelete